
Read Time:26 Second
ಕಾರ್ಕಳ : 2024 – 25 ನೇ ಶೈಕ್ಷಣಿಕ ಸಾಲಿನ SSLC ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆ ಹಿರ್ಗಾನ ಶಾಲೆಯ ವಿದ್ಯಾರ್ಥಿ ರಿತೇಶ್ ಮೂಲ್ಯ
ಇವರು 625 ಅಂಕ ಕ್ಕೆ 616 (98.56%) ಅಂಕ ಪಡೆದು ಉತ್ತೀರ್ಣರಾಗಿರುತ್ತಾರೆ.
ಇವರು ಮೂರೂರು ಚಂದ್ರಶೇಖರ ಮೂಲ್ಯ ಹಾಗೂ ಸುಜಾತ ಇವರ ಪುತ್ರ.

