ಪಿಯುಸಿ ವಿಜ್ಞಾನ ವಿಭಾಗ ಪರೀಕ್ಷೆ : ಕುಮಾರಿ ವಿನಿಹ ದಾಸ್ ರವರಿಗೆ 86% ಅಂಕ

0 0
Read Time:34 Second

ಮಂಗಳೂರು: 2024-25ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಸೇಂಟ್ ಅಲೋಷಿಯಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ವಿನಿಹ ದಾಸ್. ಕಾಪಿಕಾಡ್ ಅವರು ವಿಜ್ಞಾನ ವಿಭಾಗದಲ್ಲಿ 86% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಉಳ್ಳಾಲ ಕಾಪಿಕಾಡ್ ಅಂಬಿಕಾ ರೋಡ್ ನಿವಾಸಿ ಅನಿಲ್ ದಾಸ್ ಮತ್ತು ಆಶಾ ಲತಾ ದಾಸ್ ದಂಪತಿಯ ಸುಪುತ್ರಿ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
100 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *