
Read Time:1 Minute, 18 Second
ಕೊಲ್ಯ ಕುಲಾಲ ಸಂಘ (ರಿ ) ಇದರ 2024 ನೇ ವಾರ್ಷಿಕ ಕ್ರೀಡಾ ಕೂಟ ಶ್ರೀ ರಾಮ ಕ್ರೀಡಾಂಗಣ ಕೊಲ್ಯ ದಲ್ಲಿ ನಡೆಯಿತು.



ಕಾರ್ಯಕ್ರಮ ವನ್ನು ಉಳ್ಳಾಲ ಮುನ್ನೂರು ಪಂಚಾಯತ್ ಉಪಾಧ್ಯಕ್ಷರು ಶ್ರೀ ಮಹಾಬಲ ದೆಪ್ಪಲಿ ಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.. ಕ್ರೀಡಾಕೂಟ ವನ್ನು ಉದ್ಯಮಿ ಶ್ರೀ ಭರತ್ ರಾಜ್ ಮುಂಡೋಲಿ ಮಾಲಕರು ಭಾರತ್ ಕಾರ್ಪೋರೇಶನ್ ಅತಿಥಿ ಗಳಾಗಿ ಶ್ರೀ ವಿಶ್ವಥ್ ಕೊಲ್ಯ, ಕಾರ್ಯದರ್ಶಿ ಯೂತ್ ಇಂಟಕ್ ಮಂಗಳೂರು ಹಾಗೂ ಸಂಘದ ಅಧ್ಯಕ್ಷ ಭಾಸ್ಕರ್ ಕುತ್ತಾರ್, ಕ್ರೀಡಾ ಸಂಯೋಜಕರು ಲಯನ್ ಅನಿಲ್ ದಾಸ್, ಮಹಿಳಾ ಪ್ರಮುಖರು ಹರಿಣಾಕ್ಷಿ ಟೀಚರ್, ಹೇಮಾ ಪ್ರಕಾಶ್, ಆಶಾಲತಾ ದಾಸ್, ಮತ್ತು ಸಂಜೀವ ಸೋಮೇಶ್ವರ, ಜಯಂತ್ ಸಂಕೋಳಿಗೆ,ಪ್ರಕಾಶ್ ಪಿಲಿಕೂರು, ರಂಜಿತ್ ಉಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು.

ಸಮಾಜದ ಮಹಿಳಾ ಹಾಗೂ ಪುರುಷರು ಮಕ್ಕಳು.. ಕ್ರೀಡಾ ವಿವಿಧ ಕ್ರೀಡೆ ಯಲ್ಲಿ ಭಾಗವಹಿಸಿದ್ದರು. ಕ್ರಿಕೆಟ್ , ವಾಲಿಬಾಲ್,ತ್ರೋಬಾಲ್, ಹಗ್ಗ ಜಗ್ಗಾಟ ಮುಂತಾದ ಕ್ರೀಡೆಗಳು ನಡೆಯಿತು..


