ಅ.20 ರಂದು ಕುಟುಂಬ ವೈದ್ಯರ (MBBS) ರಾಜ್ಯ ಸಮ್ಮೇಳನ -2024

0 0
Read Time:39 Second

ಮಂಗಳೂರು: ಭಾರತೀಯ ವೈದ್ಯಕೀಯ ಸಂಘ (ರಿ.) ಕರ್ನಾಟಕ ರಾಜ್ಯ ಶಾಖೆ ಹಾಗೂ ಮಂಗಳೂರು ಶಾಖೆ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ವೈದ್ಯರ ವಿಭಾಗ ( IMACGP)
ಇವರ ಮಾರ್ಗದರ್ಶನದಲ್ಲಿ ಕುಟುಂಬ ವೈದ್ಯರ ಸಂಘ (ರಿ.) ಮಂಗಳೂರು ಇದರ ವಿಂಶತಿ ವರ್ಷದ ಆಚರಣೆಯ ಅಂಗವಾಗಿ ಕುಟುಂಬ ವೈದ್ಯರ (MBBS) ರಾಜ್ಯ ಸಮ್ಮೇಳನ -2024 ಕಾರ್ಯಕ್ರಮವು ದಿನಾಂಕ ಅಕ್ಟೋಬರ್ 20 ಭಾನುವಾರದಂದು ಡಾ| ಎ.ವಿ ರಾವ್ ಕಾನ್ಫರೆನ್ಸ್ ಹಾಲ್ ಐಎಂಎ ಹೌಸ್ ಮಂಗಳೂರಿನಲ್ಲಿ ನಡೆಯಲಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *