
Read Time:58 Second
ವಿ ಆರ್ ಯುನೈಟೆಡ್ ಮ್ಯಾಂಗಲೋರ್ ಕಬಡ್ಡಿ ಪ್ರೀಮಿಯರ್ ಲೀಗ್ ಸೀಸನ್ 2 ಇದರ ಫುಡ್ ಫೆಸ್ಟಿವಲ್ ಹಾಗೂ ಕ್ರೀಡಾಂಗಣದ ಉದ್ಘಾಟನೆಯನ್ನು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ದೀಪ ಬೆಳಗಿಸಿ ಉದ್ಘಾಟಿಸಿದರು.



ಮುಖ್ಯ ಅತಿಥಿಗಳಾಗಿ. ಶ್ರೀ ವಿಶ್ವಾಸ್ ದಾಸ್. ಚಿಲಿಂಬಿ, ಲಯನ್ ಅನಿಲ್ ದಾಸ್ ಮಂಗಳೂರು, ಡಾಕ್ಟರ್ ಅನಂತ ಪ್ರಭು, ನಗರ ಪಾಲಿಕೆ ಸದಸ್ಯ ಕಿರಣ್ ಕುಮಾರ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಶಾನವಾಜ್, ಲಾಂಚು ಉಳ್ಳಾಲ್, ದೀಪಕ್ ಪಿಲಾರ್, ಮುಂತಾದ ಗಣ್ಯರು ಭಾಗವಹಿಸಿದ್ದರು.

ವಿ.ಆರ್ ಯುನೈಟೆಡ್ ಅಧ್ಯಕ್ಷರಾದ ರಜಾಕ್ ಮಂಗ್ಳೂರ್, ಸುದೇಶ್ ಭಂಡಾರಿ, ಸುಕೇಶ್ ಭಂಡಾರಿ, ಕರುಣಾಕರ, ಮತ್ತು ಕ್ರೀಡಾ ಸಂಘಟಕರು ಉಪಸ್ಥಿತರಿದ್ದರು.

