
Read Time:55 Second
ಮಂಜೇಶ್ವರ: ಅರಸು ಪ್ರೆಂಡ್ಸ್ ಕ್ಲಭ್ (ರಿ) ಮಜಲು ಇದರ ವತಿಯಿಂದ 78 ವರ್ಷದ ಸ್ವಾತಂತ್ರೋತ್ಸವ ದಿನಾಚರಣೆಯೂ ಮಜಲು ಕ್ಲಭಿನ ವಠಾರದಲ್ಲಿ ಜರಗಿತು ಕ್ಲಭಿನ ಗೌರವಾಧ್ಯಕ್ಷರಾದ ಶ್ರೀಯುತ ಕೃಷ್ಣ ಶಿವಕೃಪ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯಿತ್ ಸದಸ್ಯರಾದ ರಾಜೇಶ ಮಜಲು ಧ್ವಜಾರೋಹಣಗೈದರು.


ಕ್ಲಭಿನ ಅಧ್ಯಕ್ಷ ರಾದ ಶ್ರೀಯುತ ಮೋಹನ ಮಜಲು. ಮಜಿಬೈಲ್ ಕೋಪರೆಟಿವ್ ಸೊಸೈಟಿಯ ಕಾರ್ಯದರ್ಶಿಯಾದ ಶ್ರೀಯುತ ರಾಮದಾಸ್ ಕಡಂಬಾರ್ .ಕ್ಲಭಿನ ನಿಕಟ ಪೂರ್ವ ಅಧ್ಯಕ್ಷರಾದ ರವಿ ಮಜಲು. ರಾಮ ಮಜಲು. ಹಾಗು ಕ್ಲಭಿನ ಸದಸ್ಯರು ಮತ್ತು ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದರು ಅಕ್ಷಯ ಮಜಲು ಸ್ವಾಗತಿಸಿದರು ಹರೀಶ್ ಮಜಲು ಧನ್ಯವಾದ ನೀಡಿದರು