
Read Time:41 Second
ಕುಲಾಲ ಸಂಘ (ರಿ.) ಕೊಲ್ಯ, ಸೇವಾ ದಳ ಮತ್ತು ಮಹಿಳಾ ಘಟಕ ಕೊಲ್ಯ ಇದರ ಸಹಯೋಗದೊಂದಿಗೆ ಸಂಘದ ವ್ಯಾಪ್ತಿಗೆ ಒಳಪಟ್ಟ 14 ಗ್ರಾಮದ ಸಮಾಜ ಬಾಂಧವರಿಗಾಗಿ ಕುಲಾಲ ಕ್ರೀಡೋತ್ಸವ -2024 ಕಾರ್ಯಕ್ರಮವು ದಿನಾಂಕ ಮೇ19 ರಂದು ಅದ್ದೂರಿಯಾಗಿ ನಡೆಯಿತು.
ಒಳಾಂಗಣ ಕ್ರೀಡಾಂಗಣದ ಉದ್ಘಾಟನೆಯನ್ನು ಶ್ರೀಮತಿ ಆಶಾಲತಾ ಅನಿಲ್ ದಾಸ್ ಅಂಬಿಕಾರೋಡ್ ನೇರವೆರಿಸಿದರು.



ದಿನಾಂಕ ಮೇ 26 ರಂದು ಶ್ರೀ ರಾಮ ಫ್ರೆಂಡ್ಸ್ ಕ್ರೀಡಾಂಗಣ ಕೊಲ್ಯ ಇಲ್ಲಿ ಹೊರಾಂಗಣ ಕ್ರೀಡಾಕೂಟ ನಡೆಯಲಿದೆ.

