ಶುಂಠಿ ಸಿಪ್ಪೆಯನ್ನು ಎಸೆಯಬೇಡಿ ಈ ಕೆಲಸಕ್ಕೆ ಬಳಕೆಯಾಗುತ್ತೆ..!

0 0
Read Time:1 Minute, 6 Second

ಶುಂಠಿ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಎಸೆಯುತ್ತೇವೆ. ಆದರೆ ಅದರಲ್ಲೂ ಕೂಡ ಔಷಧೀಯ ಅಂಶಗಳು ಅಡಗಿವೆ. ಹಾಗಾಗಿ ಶುಂಠಿ ಸಿಪ್ಪೆಯನ್ನು ಎಸೆಯುವ ಬದಲು ಈ ಸಮಸ್ಯೆಗಳ ನಿವಾರಣೆಗೆ ಬಳಸಿಕೊಳ್ಳಿ.

*ಇದನ್ನು ಕೆಮ್ಮು ನಿವಾರಣೆಗೆ ಬಳಸಬಹುದು.

ಶುಂಠಿ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಅದನ್ನು ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.

*ಇದರಲ್ಲಿ ರಂಜಕ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅದನ್ನು ಎಸೆಯುವ ಬದಲು ಗಿಡಗಳಿಗೆ ಗೊಬ್ಬರವಾಗಿ ಬಳಸಿ. ಇದರಿಂದ ಚೆನ್ನಾಗಿ ಹೂ ಬಿಡುತ್ತದೆ.

*ಕೋಸುಗಡ್ಡೆ, ಹೂಕೋಸು, ಮೂಲಂಗಿ ಮುಂತಾದ ತರಕಾರಿಗಳನ್ನು ಬೇಯಿಸುವಾಗ ತುಂಬಾ ವಾಸನೆ ಬರುತ್ತದೆ. ಈ ವಾಸನೆಯನ್ನು ನಿವಾರಿಸಿ ಅಡುಗೆ ಪರಿಮಳವಾಗಿಸಲು ಶುಂಠಿ ಸಿಪ್ಪೆಯನ್ನು ಸೇರಿಸಿ ಬೇಯಿಸಿ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *