ಇಂದು ಒಂದೇ ದಿನ ಚಿನ್ನದ ಬೆಲೆ ₹1,580 ಹೆಚ್ಚಳ

0 0
Read Time:1 Minute, 49 Second

ನವದೆಹಲಿ: ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಎನ್ನುವಂತೆ ಇಂದು ಒಂದೇ ದಿನಕ್ಕೆ ಚಿನ್ನದ ದರವು 1,580 ರೂ. ಹೆಚ್ಚಳವಾಗಿದೆ.

ಜನವರಿ 5, 2026 ರಂದು 1580 ರೂಪಾಯಿ ಹೆಚ್ಚಳ ಆಗುವ ಮೂಲಕ 10 ಗ್ರಾಂ ಚಿನ್ನದ ಬೆಲೆ 1.37 ಲಕ್ಷ ರೂಪಾಯಿಗೆ ತಲುಪಿದೆ. 24K ಚಿನ್ನದ ಬೆಲೆ 1 ಗ್ರಾಂಗೆ ₹13,740 ಕ್ಕೆ ತಲುಪಿದ್ದು, ಹಿಂದಿನ ಮುಕ್ತಾಯಕ್ಕೆ ಹೋಲಿಸಿದರೆ ₹1,580 ರಷ್ಟು ಏರಿಕೆ ಕಂಡಿದೆ.

  ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,740 ರೂಪಾಯಿ ಇದ್ದು, ಇಂದು 158 ರೂಪಾಯಿ ಏರಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,37,400 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 1580 ರೂಪಾಯಿ ಹೆಚ್ಚಳ ಆಗಿದೆ.  

ಭಾರತದ ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ (ಪ್ರತಿ 1 ಗ್ರಾಂಗೆ) ಚೆನ್ನೈ (ಅತ್ಯಂತ ದುಬಾರಿ),₹13,833, ₹12,680, ₹10,575 ಮುಂಬೈ / ದೆಹಲಿ,₹13,755, ₹12,610, ₹10,305 ಬೆಂಗಳೂರು / ಹೈದರಾಬಾದ್,₹13,740, ₹12,595, ₹10,305 ಕೇರಳ / ಪುಣೆ,₹13,740, ₹12,595, ₹10,305 ಅಹಮದಾಬಾದ್,₹13,745, ₹12,600, ₹10,310   ಬೆಳ್ಳಿ ಬೆಲೆ ಗಗನಕ್ಕೇರುತ್ತಿದೆ   ಚಿನ್ನದ ದರ ಏರಿಕೆಯಾದಂತೆ ಬೆಳ್ಳಿಯ ಬೆಲೆ ಕೂಡ ಗಗನಕ್ಕೇರುತ್ತಿದೆ.

ನಿನ್ನೆಗೆ ಹೋಲಿಸಿದರೆ ಇಂದು ಪ್ರತಿ ಗ್ರಾಂ ಬೆಳ್ಳಿಯ ಮೇಲೆ ₹6 ಏರಿಕೆಯಾಗಿದೆ.   1 ಗ್ರಾಂ ಬೆಳ್ಳಿ: ₹247 (ನಿನ್ನೆ ₹241 ಇತ್ತು) 10 ಗ್ರಾಂ ಬೆಳ್ಳಿ: ₹2,470 100 ಗ್ರಾಂ ಬೆಳ್ಳಿ: ₹24,700 1 ಕೆಜಿ ಬೆಳ್ಳಿ: ₹2,47,000  

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *