
Read Time:54 Second
ಮಂಗಳೂರು: ರೋಟರಿ ಕ್ಲಬ್ ಬೈಕಂಪಾಡಿಯ ವಿವಿಧ ಸೇವೆಗೆ ರೋಟರಿ ಜಿಲ್ಲಾ ಅತ್ಯುತ್ತಮ ಪ್ಲಾಟಿನಮ್ ಪ್ಲಸ್ ಪ್ರಶಸ್ತಿ ಲಭಿಸಿದೆ.
ಮೈಸೂರುನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಿಲ್ಲಾ ರೋಟರಿ 3181 ರ ಗವರ್ನರ್ ಎಚ್ ಆರ್ ಕೇಶವ್ ಅವರಿಂದ ರೋಟರಿ ಕ್ಲಬ್ ನ ಅಧ್ಯಕ್ಷ ಸುಧಾಕರ್ ಸಾಲಿಯಾನ್ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ನಿಯೋಜಿತಾ ಗವರ್ನರ್ ವಿಕ್ರಂ ದತ್ತ, ಅಸಿಸ್ಟೆಂಟ್ ಗವರ್ನರ್ ಸುಭೋದ್ ಕುಮಾರ್ ದಾಸ್,
ಕಾರ್ಯದರ್ಶಿ ದಿನೇಶ್ ಬಂಗೇರ, ಕಿರಣ್ ಪ್ರಸಾದ್ ರೈ, ಭರತ್ ಶೆಟ್ಟಿ, ಪ್ರಸಾದ್ ಪ್ರಭು, ಗಣೇಶ್ ಎಂ ಜಯ್ ಕುಮರ್, ನವೀನ್ ಇಡ್ಯಾ, ಶಿವ ಪ್ರಸಾದ್, ಗಂಗಾಧರ್ ಬಂಜನ್ ಉಪಸ್ಥಿತರಿದ್ದರು.

