
Read Time:53 Second
ಮಂಗಳೂರು: ಮಿನಿ ಕರ್ನಾಟಕ ಕ್ರೀಡಾ ಕೂಟದಲ್ಲಿ 48 Kg ಉಶು ಗೇಮ್ಸ್ ನಲ್ಲಿ ಗೋಲ್ಡ್ ಮೆಡಲ್ ಪಡೆದ ಪಕ್ಷಿಕೆರೆಯ ಸಮೃದ್ದಿ ಎಂ ಕುಲಾಲ್ ಕಲ್ಕೂರ ಪ್ರತಿಷ್ಠಾನದಿಂದ ‘ಕನ್ನಡ ರಾಜ್ಯೋತ್ಸವ ಗೌರವ’ಕ್ಕೆ ಆಯ್ಕೆಯಾಗಿದ್ದು, ನವೆಂಬರ್ 8 ರಂದು ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಸ್ವೀಕರಿಸಿದರು.



ಸಮೃದ್ದಿ ಎಂ ಕುಲಾಲ್ ರವರು ತೋಕೂರು ರಾಮಣ್ಣ ಶೆಟ್ಟಿ ಸಿ.ಬಿ.ಸ್.ಇ ಶಾಲೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಪಕ್ಷಿಕೆರೆ ನಿವಾಸಿ ಮನೋಜ್ ಕುಮಾರ್ ಮತ್ತು ಗೀತಾ ಮನೋಜ್ ದಂಪತಿಯ ಸುಪುತ್ರಿ.




