
Read Time:49 Second
ಕುಲಾಲ ವೇದಿಕೆ ಹೋಸಬೆಟ್ಟು ಮಂಜೇಶ್ವರ ಇದರ ಅಶ್ರಯದಲ್ಲಿ 79 ನೇ ಸ್ವಾತಂತ್ರೋತ್ಸವ 79 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಮಂಜೇಶ್ವರ ಹೊಸಬೆಟ್ಟು ಕುಲಾಲಸಮಾಜ ಮಂದಿರ ವಠಾರದಲ್ಲಿ ಜರುಗಿತು.



ಮಂಜೇಶ್ವರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಯುತ ಯಾಧವ ಬಡಾಜೆ ಧ್ವಜಾರೋಹಣಗೈದರು ಮಜಿಬೈಲ್ ಕೊ_ಒಪರೆಟಿವ್ ಭ್ಯಾಂಕ್ ಕಾರ್ಯದರ್ಶಿಯಾದ ಶ್ರೀಯುತ ರಾಮ್ ದಾಸ್ ಶುಭಸಂನಗೈದರು ಹಿರಿಯರಾದ ಶ್ರೀಯುತ ಶಿವಾನಂದ ಹೊಸಬೆಟ್ಟು ಹಾಗೂ ವೇದಿಕೆ ಸದಸ್ಯರು ಉಪಸ್ಥಿತರಿದ್ದರು ಈಶ್ವರ ಮಾಸ್ಟರ್ ಸ್ವಾಗತಿಸಿದರು.

