2024-25ರ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ

0 0
Read Time:1 Minute, 41 Second

2024-25ರ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟವಾಗಿದೆ. ಕಳೆದ ಬಾರಿ ಬೆಂಗಳೂರು ಅರಮನೆ ಮೈದಾನದಲ್ಲಿ ಕಂಬಳ ನಡೆಸಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಬಾರಿ ಮಲೆನಾಡು ಭಾಗದ ಶಿವಮೊಗ್ಗದಲ್ಲಿ ಕಂಬಳ ನಡೆಸಲು ತೀರ್ಮಾನಿಸಲಾಗಿದೆ. ಈ ಸೀಸನ್‌ ನ ಮೊದಲ ಕಂಬಳ ಬೆಂಗಳೂರಿನಲ್ಲಿ ನಡೆದರೆ, ಅಂತಿಮ ಕಂಬಳವು ಶಿವಮೊಗ್ಗದಲ್ಲಿ ನಡೆಯಲಿದೆ.

ಮೂಡುಬಿದಿರೆಯಲ್ಲಿ ಶನಿವಾರ (ಆ.10) ನಡೆದ ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. 2024-25ರ ಕಂಬಳ ಸೀಸನ್‌ ಅಕ್ಟೋಬರ್‌ 26ರಂದು ಆರಂಭವಾಗಿ 2025ರ ಏಪ್ರಿಲ್‌ 19ರವರೆಗೆ ನಡೆಯಲಿದೆ.

2024-25ರ ಕಂಬಳ ವೇಳಾಪಟ್ಟಿ

26-10-2024: ಬೆಂಗಳೂರು

03-11-2024: ವಿಶ್ರಾಂತಿ (ದೀಪಾವಳಿ)

09-11-2024: ಪಿಲಿಕುಳ

16-11-2024: ಕಕ್ಯಪದವು

23-11-2024: ಕೊಡಂಗೆ

30-11-2024: ಬಳ್ಕುಂಜೆ

07-12-2024: ಹೊಕ್ಕಾಡಿಗೋಳಿ

14-12-2024: ಬಾರಾಡಿ ಬೀಡು

21-12-2024: ಮೂಲ್ಕಿ

28-12-2024: ಮಂಗಳೂರು

04-01-2025: ಅಡ್ವೆ-ನಂದಿಕೂರು

11-01-2025: ನರಿಂಗಾನ

18-01-2025: ಮೂಡುಬಿದಿರೆ

25-01-2025: ಐಕಳ ಬಾವ

01-02-2025: ಪುತ್ತೂರು

08-02-2025: ಜೆಪ್ಪು

15-02-2025: ವಾಮಂಜೂರು

22-02-2025: ಕಟಪಾಡಿ

01-03-2025: ಬಂಗಾಡಿ

08-03-2025: ಬಂಟ್ವಾಳ

15-03-2025: ಮಿಯ್ಯಾರು

22-03-2025: ಉಪ್ಪಿನಂಗಡಿ

29-03-2025: ವೇಣೂರು

05-04-2025: ಪಣಪಿಲ

12-04-2025: ಗುರುಪುರ

19-04-2025: ಶಿವಮೊಗ್ಗ

Happy
Happy
0 %
Sad
Sad
0 %
Excited
Excited
100 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *