
Read Time:30 Second
ಉಪ್ಪಿನಂಗಡಿ ಆತೂರು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ spyss ಸಮಿತಿಯಿಂದ 108 ಸೂರ್ಯ ನಮಸ್ಕಾರ ಹಮಿಕೊಂಡಿದ್ದು ಸುಮಾರು 90 ಯೋಗ ಬಂಧುಗಳು ಜೋಡಿಸಿಕೊಂಡಿದ್ದರು.


ಶ್ರೀಯುತ ಪ್ರಸಾದ್ ಕುಲಾಲ್ ಸಿದ್ದಕಟ್ಟೆ ಮತ್ತು ಶ್ರೀ ಆನಂದ ಕುಂಟಿನಿ ರವರು ಸೇರಿಕೊಂಡು ಒಬ್ಬಬ್ಬರು 1008 ಸೂರ್ಯ ನಮಸ್ಕಾರಗಳನ್ನು ಅತ್ಯಂತ ಶೃದ್ದೆಯಿಂದ ಸಮಾರ್ಪಿಸಿದರು.